ಅಪ್ಪನ ಆರೋಗ್ಯಾಭಿವೃದ್ಧಿಗಾಗಿ ಪೂಜೆ ಬಗ್ಗೆ ಚರ್ಚಿಸಿದ ರೇವಣ್ಣ..

ಹಾಸನ: ಇಂದು ಶುಕ್ರವಾರವಾದ ಕಾರಣ ಮಾಜಿ ಸಚವಿ ಹೆಚ್‌.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಮಾಡಿದ್ದಾರೆ. ಇದಾದ ಬಳಿಕ ಮಾತನಾಡಿದ ರೇವಣ್ಣ, ಆ ತಾಯಿ ದಯೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಲಿ, ಎಷ್ಟು ಬೇಕೋ‌ ಅಷ್ಟು ಮಳೆಯಾಗಲಿ . ಜಾಸ್ತಿ ಮಳೆಯಾಗಿ ಬೆಂಗಳೂರು ‌ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ ಎಂದು ರೇವಣ್ಣ ಹೇಳಿದ್ದಾರೆ. ಜೆಡಿಎಸ್ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ.. ಅಲ್ಲದೇ, ತಾಯಿಯ ದಯೆಯಿಂದ ಕೊರೊನ ಹೋಗಿ ಭಕ್ತರಿಗೆ ದೇವಿ ದರ್ಶನ ನೀಡುತ್ತಿದ್ದಾಳೆ. ಆ … Continue reading ಅಪ್ಪನ ಆರೋಗ್ಯಾಭಿವೃದ್ಧಿಗಾಗಿ ಪೂಜೆ ಬಗ್ಗೆ ಚರ್ಚಿಸಿದ ರೇವಣ್ಣ..