‘ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ವಾಪಸ್ ಮಾಡ್ತೇವೆ’

ಹಾಸನ : ಹಾಸನದ ಬೇಲೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮಲ್ಲಿ ಕೊಟ್ಟಂತಹ ಹಣದಲ್ಲಿ ಅಡಿಗಲ್ ಹಾಕಿದ್ರು . ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಓಟ್ ಹಾಕಿಸ್ಕೊತಾರಲ್ಲ. ಆದ್ರೆ ಅಲ್ಪಸಂಖ್ಯಾತರಿಗೆ  ಮೀಸಲಾತಿ ಕೊಟ್ಟಿದ್ದು‌ ದೇವೇಗೌಡರು ಎಂದು ಹೇಳಿದ್ದಾರೆ. ಅಲ್ಲದೇ,  ಭಕ್ತಿಯಲ್ಲಿ ರಂಜಾನ್ ಉಪವಾಸ ಮಾಡುವಾಗ, ಮೀಸಲಾತಿ ತೆಗೆದಿದ್ದು ಅವ್ರ ಶಾಪ ಬಿಜೆಪಿಗೆ ತಟ್ಟುತ್ತೆ. ಅಲ್ಪ ಸಂಖ್ಯಾತರಿಗೆ ಕೊಟ್ಟ ಮೀಸಲಾತಿ ತೆಗೆದು ಬೇರೆಯವರಿಗೆ ಕೊಟ್ಟಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ವಾಪಸ್ ಮಾಡ್ತೇವೆ. ಎರಡು ಪಾರ್ಟಿ … Continue reading ‘ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ವಾಪಸ್ ಮಾಡ್ತೇವೆ’