‘ನಾವಿಬ್ರು ಹೊಡೆದಾಡ್ತಾರೆ ಅನ್ಕೊಂಡ್ರೆ  ಬೆಳಿಗ್ಗೆ ಎದ್ದು ನಾವು ಸರಿಯಾಗಿರ್ತಿವಿ’

ಹಾಸನ: ಬೇರೆ ಪಕ್ಷದವರು ಸಂಪರ್ಕ ಮಾಡಿದ್ದಾರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೊಳೆನರಸಿಪುರ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಬೇರೆಪಕ್ಷದ ನಾಯಕರು ನನ್ನನ್ನ ಯಾಕ್ರೀ ಸಂಪರ್ಕ ಮಾಡ್ತಾರೆ..?. ಸಿದ್ದರಾಮಯ್ಯವರು ನಮ್ಮ ಬಾಂಧವ್ಯ ಬೇರೆ. ಪಾರ್ಟಿ ಸೇರ್ತೀನಿ ಅಂತಾ ನಾನು ಎಲ್ಲೂ ಮಾತಾಡೋಕೆ ಹೋಗಿಲ್ಲ. ಜೆಡಿಎಸ್ ದೇವೇಗೌಡರು ನಮ್ಮ ನಾಯಕರು ಕುಮಾರಣ್ಣ ಇರೋವಗಾ ನಾನ್ಯಾಕೆ ಬೇರೆ ಪಕ್ಷಕ್ಕೆ ಹೋಗಲ್ರೀ..? ಎಂದು ರೇವಣ್ಣ ಮರುಪ್ರಶ್ನಿಸಿದ್ದಾರೆ. ಇಲ್ಲಿ‌ ನೆಲೆ ಇಲ್ಲ ಅಂತ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಒಬ್ರಿಗೆ ಕಾಂಗ್ರೆಸ್ ‌ನಿಂದ ಸೀಟ್ … Continue reading ‘ನಾವಿಬ್ರು ಹೊಡೆದಾಡ್ತಾರೆ ಅನ್ಕೊಂಡ್ರೆ  ಬೆಳಿಗ್ಗೆ ಎದ್ದು ನಾವು ಸರಿಯಾಗಿರ್ತಿವಿ’