‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’

ಕೋಲಾರ: ಸಿದ್ದರಾಮಯ್ಯ ರವರ ಕೋಲಾರ ಪ್ರವಾಸ ವಿಫಲವಾಗಿದೆ . ಸಿದ್ದರಾಮಯ್ಯ ಒಬ್ಬ ಪ್ರಭಾವಿ ರಾಜ್ಯ ನಾಯಕನಾಗಿದ್ದು ಅವರು ಯಾವುದೇ ಕ್ಷೇತ್ರಕ್ಕೆ ಬೇಟಿ ನೀಡಿದರೂ ಕನಿಷ್ಟ ಪಕ್ಷ ಹತ್ತು ಸಾವಿರ ಜನ ಸ್ವಯಂ ಪ್ರೇರಿತರಾಗಿ ಸೇರುತ್ತಾರೆ . ಆದರೆ ಕಳೆದ ಭಾನುವಾರ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ನಮ್ಮ ಕೋಲಾರ ಮತಕ್ಷೇತ್ರದ ಜನ ಕೇವಲ ಒಂದು ಸಾವಿರದಿಂದ ಒಂದೂವರೆ ಸಾವಿರದಷ್ಟು ಮಾತ್ರ ಇದ್ದು ಉಳಿದವರು ಬೇರೆ ಕಡೆಗಳಿಂದ ಬಂದವರಾಗಿದ್ದರು . ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ … Continue reading ‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’