‘ನಾನು ಮಂಡ್ಯ ಗೌಡ್ತಿ. ಅದನ್ನ ನನ್ನಿಂದ ಯಾರೂ ಕಿತ್ತುಕೊಳ್ಳೋಕ್ಕೆ ಆಗಲ್ಲ’

ಮಂಡ್ಯ: ಮಂಡ್ಯದಲ್ಲಿಂದು ಮಾತನಾಡಿದ ಮಾಜಿ ಸಂಸದೆ ರಮ್ಯಾ, ಮಂಡ್ಯದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮಂಡ್ಯದಲ್ಲಿ ನೀವೊಂದು ತೊಟ್ಟಿಮನೆ ಕಟ್ಟಿಸಬೇಕೆಂದು ಹೇಳಿದ್ದಿರಿ. ಅದರ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಈಗಾಗಲೇ ಮಂಡ್ಯದಲ್ಲಿ ನನ್ನ ಅಜ್ಜನಿಗೆ ಸೇರಿದ ತೊಟ್ಟಿಮನೆ ಇದೆ. ಆದರೆ ನಾನೊಂದು ತೊಟ್ಟಿ ಮನೆ ಕಟ್ಟಿಸಬೇಕೆಂದಿದ್ದೇನೆ. ಮುಂದೆ ಸಮಯ ಬಂದಾಗ, ಖಂಡಿತ ಕಟ್ಟಿಸುತ್ತೇನೆ ಎಂದಿದ್ದಾರೆ. ಇನ್ನು ಮಂಡ್ಯದ ಬಗ್ಗೆ ಮಾತನಾಡಿರುವ ರಮ್ಯಾ, ನೋಡಿ ನಾನು ಮಂಡ್ಯದವಳೇ. ನಾನು ಮಂಡ್ಯ ಗೌಡ್ತಿ. … Continue reading ‘ನಾನು ಮಂಡ್ಯ ಗೌಡ್ತಿ. ಅದನ್ನ ನನ್ನಿಂದ ಯಾರೂ ಕಿತ್ತುಕೊಳ್ಳೋಕ್ಕೆ ಆಗಲ್ಲ’