Fort story: ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ವ್ಯಕ್ತಿ:

ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಜ್ರಾಬಾದ್ ಕೋಟೆಯ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿರುವ ವೇಳೆ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದಿದ್ದಾನೆ. ಬೆಂಗಳೂರಿನ ವಿನಯ್ ಸ್ನೇಹಿತನ ಜೊತೆ ಹಾಸನ ಜಿಲ್ಲೆಯ ಮಂಜ್ರಾಬಾದ್ ಕೋಟೆ ನೋಡಲು ತೆರಳಿದ್ದರು ಈ ವೇಳೆ ಕೋಟೆಯ ತುತ್ತ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿರುವ ವೇಳೆ ಆಯತಪ್ಪಿ ಕಾಲು ಜಾರಿ ಬಿದ್ದಿದ್ದಾನೆ . ಕೋಟೆಯ ಮೇಲಿನಿಂದ ಬಿದ್ದ ತಕ್ಷಣ ಕಾಪಾಡಿ ಕಾಪಾಡಿ ಎಂದು ಕೂಗಿದ್ದಾನೆ ಸ್ಥಳದಲ್ಲೇ ಇದ್ದ  ಸ್ನೇಹಿತ ಲೋಹಿತ್ (ಪೊಲೀಸ್) … Continue reading Fort story: ಕೋಟೆ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದ ವ್ಯಕ್ತಿ: