ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ

special news ಸ್ವಾತಂತ್ರ್ಯವಾಗಿರುವುದು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ  ಪ್ರತಿಯೊಬ್ಬರು ಸಾವು ಮಅಡುವ ಕೆಲಸದಲ್ಲಿ ನಾವು ಮಾಡುವ ಊಟದಿಂದ ಹಿಡಿದು ಪ್ರತಿಯೊಂದನ್ನು ನಾವು ಸ್ವಾತ್ಂತ್ರವಾಗುಇ ಆಯ್ಕೆ ಮಾಡಲು ಬಯಸುತ್ತೇವೆ. ಅದೇ ರೀತಿ ನಮ್ಮ ಜೀವನದ ಪ್ರತಿ ಕ್ಷಣವನ್ನುಸ್ವತಂತ್ರವಾಗಿ ಕಳೆಯಲುಬಯಸುತ್ತೇವೆ. ಈ ರೀತಿಯ ಬಯಕೆ ಮಾನವನಿಗೆ ಮಾತ್ರವಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಇರುತ್ತದೆ. ಆದರೆ ಮನುಷ್ಯರಾದ ನಾವುಗಳು ಪ್ರಾಣಿಪಕ್ಷಿಗಳನ್ನು ಮನೆಯಲ್ಲಿ ಸಾಕುವ ನೆಪದಲ್ಲಿ ಅವುಗಳನ್ನು ಬಂಧನದಲ್ಲಿ ಇರಿಸುತ್ತೇವೆ. ಪಕ್ಷಿಗಳನ್ನು ಪಂಜರದಲ್ಲಿ ಇಟ್ಟು ಅದು ಮನೆಯಿಂದ ಹಾರಿ ಹೋಗದ ಹಾಗೆ … Continue reading ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ