ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..

ಶುಗರ್ ಬಂದ್ರೆ ಎಷ್ಟು ಕಷ್ಟ ಅನ್ನೋದು ಅದನ್ನ ಅನುಭವಿಸಿದವರಿಗೇ ಗೊತ್ತು. ಯಾಕಂದ್ರೆ ಎದುರಿಗೇ ಸ್ವೀಟ್‌ ಇದ್ದರೂ ಸ್ವೀಟನೆಸ್ ಮಾತ್ರಾ ದೂರವಿರತ್ತೆ. ತಿನ್ನಬೇಕು ಅನ್ನಿಸಿದರೂ ಕೈ ಕಟ್ಟಿಹಾಕಿದ ಪರಿಸ್ಥಿತಿ. ಅದರಲ್ಲೂ ಸಿಹಿ ಪ್ರಿಯರಿಗೆ ಶುಗರ್ ಬಂದ್ರೆ, ಅದು ಇನ್ನೂ ಹಿಂಸೆ. ಆದ್ರೆ ನೀವು ಕೆಲವು ಹಣ್ಣುಗಳನ್ನು ಆರಾಮವಾಗಿ ತಿನ್ನಬಹುದು. ಇಂದು ನಾವು ಶುಗರ್ ಬಂದವರೂ ಕೂಡ ಯಾವ 5 ಹಣ್ಣನ್ನು ತಿನ್ನಬಹುದು ಅಂತಾ ತಿಳಿಯೋಣ ಬನ್ನಿ.. ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ.. ಪಪ್ಪಾಯಿ ಹಣ್ಣು: … Continue reading ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..