ಸಾರ್ವ ಜನಿಕರ ಮುಂದೆಯೇ ವ್ಯಕ್ತಿಯೋರ್ವನ ಮೇಲೆ ಚಾಕು ಇರಿತ..!

ಗದಗ: ಇತ್ತೀಚಿಗೆ ಜನಗಳಿಗೆ ಜೀವದ ಬೆಲೆ ಮರೆತುಹೋಗಿದೆಯೋ ಅಥವಾ ಕಾನೂನಿನ ಮೇಲೆ ಭಯ ಕಡಿಮೆಯಾಗಿದೆಯೋ ಗೊತ್ತಿಲ್ಲ. ಹಾಡು ಹಗಲೇ ಕೊಲೆ ಪ್ರಯತ್ನಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿವೆ. ಇದೇ ರೀತಿ ಘಟನೆಯೊಂದು ನಗರದ ಗಾನಯೋಗಿ ಪಂ ಪುಟ್ಟರಾಜ ಬಸ್ ನಿಲ್ದಾಣದ ಬಳಿ ನಡೆದಿದೆ. ಗದಗ ಬಸ್ ನಿಲ್ದಾಣದ ಬಳಿಯೇ ಸಾರ್ವಜನಿಕರ ಮುಂದೆಯೇ ರಾಜಾರೋಷವಾಗಿ ದೇವು ರಾಯಬಾಗಿ ಎನ್ನುವವನು ಸುನೀಲ್ ಬಾಂಡಗೆ ಎನ್ನುವವನ ಮೇಲೆ  ಚಾಕುವಿನಿಂದ ಹಲ್ಲೆ ನಡೆಸಿ ನನ್ನ ಜೀವನವನ್ನುಹಾಳು ಮಾಡಿದೆ ಎಂದು ಬೊಬ್ಬೆ ಹೊಡೆದು ಚೀರಾಡಿದ್ದಾನೆ. ರಕ್ತದ … Continue reading ಸಾರ್ವ ಜನಿಕರ ಮುಂದೆಯೇ ವ್ಯಕ್ತಿಯೋರ್ವನ ಮೇಲೆ ಚಾಕು ಇರಿತ..!