ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್

political news ಪ್ರತಿ ಕ್ಷೇತ್ರದಲ್ಲಿ ಹಲವಾರು ರೀತಿಯ ತಂತ್ರಗಾರಿಕೆ ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ಹೊರಟಿದ್ದಾರೆ. ಮಹಿಳೆಯರಿಗೆ ಸೀರೆ, ಯುವಕರಿಗೆ ದ್ವಿಚಕ್ರ ವಾಹನ. ದೇವಸ್ಥಾನಗಳ ಬೇಟಿ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ಸೆಣಸಾಡುತಿದ್ದಾರೆ. ಆದರೆ ಗದಗ ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅನಿಲ್ ಕುಮಾರ್ ಮೆಣಸಿನಕಾಯಿಯವರು ವಿಭೀನ್ನವಾಗಿ ಪ್ರಚಾರವನ್ನು ಮಾಡುತಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಎಲ್ಲವನ್ನು ಹಂಚುವ ಮೂಲಕ ಜನರ ಮನವೊಲಿಸಲು ಮುಂದಾದರೆ. ಇವರು ಜನರಿಂದ ತೆಗೆದುಕೊಳ್ಳುತಿದ್ದಾರೆ. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ. ಗಡಗ ಟಿಕೆಟ್ … Continue reading ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್