ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

Hassan News: ಬೇಲೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೇಲೂರು ದೇಗುಲಕ್ಕೆ ಆಗಮಿಸಿ ಶಿಲ್ಪಕಲಾ ವೈಭವವನ್ನು ವೀಕ್ಷಿಸಿದರು. ಇತ್ತೀಚಿನ ಬಿಜೆಪಿ ಪಕ್ಷದಲ್ಲಿ ನಾವೇ ಹಿಂದುತ್ವವಾದಿ ಎಂಬ ಮುಖವಾಡವನ್ನು ಹಾಕಿಕೊಂಡು ಜನತಗೆ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಇಂದಿನ ಬಿಜೆಪಿ ಪಕ್ಷದಲ್ಲಿನ ಯಾವುದೇ ತತ್ವ ಸಿದ್ದಾಂತವಿಲ್ಲದ ಬಿಜೆಪಿಗೆ ಮುಂದಿನ ದಿನದಲ್ಲಿ ಭವಿಷ್ಯವಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ … Continue reading ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ