‘ಗಂಧದಗುಡಿ’ ಸಿನಿಮಾ ಟಿಕೆಟ್ ದರದಲ್ಲಿ ಇಳಿಕೆ

ಬೆಂಗಳೂರು: ಗಂಧದಗುಡಿ ಚಿತ್ರದ ಟಿಕೆಟ್ ದರವನ್ನುಇಳಿಸಲಾಗಿದ್ದು, ನ.7ರಿಂದ 10ರವರೆಗೆ ಹೊಸ ದರ 56ರೂ, (ಸಿಂಗಲ್ ಸ್ಕ್ರೀನ್) 112ರೂ (ಮಲ್ಟಿಪ್ಲೆಕ್ಸ್) ಮಾಡಲಾಗದೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಂಧದಗುಡಿ ಸಿನಿಮಾ ಪುನಿತ್ ಅವರ ಕನಸು. ಎಲ್ಲರೂ ಸಿನಿಮಾ ನೋಡಲಿ ಎಂಬ ಉದ್ದೇಶದಿಂದ ಚಿತ್ರತಂಡ ಈ ನಿರ್ಧಾರ ಮಾಡಿದೆ. ರಾಜ್ಯದ ವನ್ಯ ಸಂಪತ್ತು, ಪಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಉದ್ದೇಶ ಚಿತ್ರತಂಡದ್ದು. ಎಲ್ಲ ಕನ್ನಡಿಗರೂ ಮತ್ತು ಮಕ್ಕಳು  ಈ ಚಿತ್ರ ವೀಕ್ಷಣೆ ಮಾಡಬೇಕು ಎಂದು ವಿತರಕರು … Continue reading ‘ಗಂಧದಗುಡಿ’ ಸಿನಿಮಾ ಟಿಕೆಟ್ ದರದಲ್ಲಿ ಇಳಿಕೆ