Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?
Spiritual: ಪ್ರಥಮ ಪೂಜಿತನಾದ ಗಣೇಶನನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಅದರಲ್ಲಿ ಏಕದಂತ ಎಂಬ ಹೆಸರು ಕೂಡ ಒಂದು. ಗಣೇಶನನ್ನು ಏಕೆ ಏಕದಂತ ಎಂದು ಕರೆಯುತ್ತಾರೆ ಎಂದರೆ, ಅವನಿಗಿರುವ ಎರಡು ಹಲ್ಲುಗಳಲ್ಲಿ, ಒಂದು ಕತ್ತರಿಸಿ ಹೋದ ಕಾರಣ, ಏಕದಂತನೆಂದು ಕರೆಯುತ್ತಾರೆ. ಹಾಗಾದ್ರೆ ಗಣೇಶನ ಒಂದು ಹಲ್ಲು ಹೇಗೆ ತುಂಡಾಯಿತು ಅನ್ನೋ ಬಗ್ಗೆ ಇರುವ ಕಥೆ ಕೇಳೋಣ ಬನ್ನಿ.. ಗಣೇಶ ಏಕದಂತನಾಗಲು ಮಹಾಭಾರತದ ಬರವಣಿಗೆಯೇ ಕಾರಣವೆಂದು ಹೇಳಲಾಗುತ್ತದೆ. ವ್ಯಾಸರು ಮಹಾಭಾರತವನ್ನು ಗಣೇಶನಿಂದಲೇ ಬರೆಸಿದ್ದು. ಏಕೆಂದರೆ, ಅವರು ಹೇಳುತ್ತ ಹೋಗುವ ಮಹಾಭಾರತ … Continue reading Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed