Ganesh festival: ಹುಬ್ಬಳ್ಳಿಯ ಬೃಹತ್ ಗಣೇಶ ವಿಗ್ರಹಗಳಿಗಿದೆ ಪಶ್ಚಿಮ ಬಂಗಾಳ ಕಲಾವಿದರ ಸ್ಪರ್ಶ

ಹುಬ್ಬಳ್ಳಿ: ಗೌರಿ-ಗಣೇಶ ಹಬ್ಬಕ್ಕೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ರಾಜ್ಯದಲ್ಲಿ ಗಣೇಶ ಕೂರಿಸಲು ಭರ್ಜರಿ ತಯಾರಿ ಶುರುವಾಗಿದೆ ಹೊರ ರಾಜ್ಯಗಳಿಂದ ಗಣೇಶ ಮೂರ್ತಿಗಳನ್ನು ಮಾಡುವ ತಯಾರಕರು ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತಿ ವರ್ಷ, ಪಶ್ಚಿಮ ಬಂಗಾಳದ ಕುಶಲಕರ್ಮಿಗಳು ಗಣೇಶನ ವಿಗ್ರಹಗಳನ್ನು, ಮೂರ್ತಿಗಳನ್ನು ತಯಾರಿಸಲು ಉತ್ತರ ಕರ್ನಾಟಕಕ್ಕೆ ಪ್ರಯಾಣಿಸುತ್ತಾರೆ. ಹುಬ್ಬಳ್ಳಿಯಲ್ಲಿ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ನೆರೆಯ ಜಿಲ್ಲೆಗಳ ಜನರನ್ನೂ ಆಕರ್ಷಿಸುವ ದೈತ್ಯಾಕಾರದ ಮತ್ತು ಸೊಗಸಾದ ಗಣಪತಿ ಮೂರ್ತಿಗಳಿಗೆ ಪಶ್ಚಿಮ ಬಂಗಾಳದ ಕಲಾವಿದರ ಕಲೆಗಾರಿಕೆ ಮತ್ತು … Continue reading Ganesh festival: ಹುಬ್ಬಳ್ಳಿಯ ಬೃಹತ್ ಗಣೇಶ ವಿಗ್ರಹಗಳಿಗಿದೆ ಪಶ್ಚಿಮ ಬಂಗಾಳ ಕಲಾವಿದರ ಸ್ಪರ್ಶ