Ganesh :ಮಹಾಶಕ್ತಿ ಗಣಪ: ಹಿಂದೂ ಮುಸ್ಲೀಂ ಭಾವೈಕ್ಯತೆಯ ಸಂಕೇತ;
ನಾಯಕನಹಟ್ಟಿ: ಮಹಾಶಕ್ತಿ ಗಣಪ ಈ ಶಕ್ತಿಗಾಗಿ ಮಹಾಶಕ್ತಿ ಗಣಪ ಪ್ರತಿಷ್ಠಾಪನೆಯಾಗಿರುವುದು ನಾಯಕನಹಟ್ಟಿ ಬಿಳೇಕಲ್ ಬಡಾವಣೆಯ ಪುರಾತನ ಐತಿಹಾಸಿಕ ದೇವಸ್ಥಾನವಾದ ಚಿಂತಾಮಣಿಶ್ವರ ದೇವಾಲಯದಲ್ಲಿ ಈ ಮಹಾಶಕ್ತಿ ಗಣಪನನ್ನು ಪ್ರತಿಷ್ಠಾಪನೆ ಮಾಡಿರುವುದು ಈ ಭಾಗದ ಜನರಿಗೆ ಆಯುಷ್ಯ, ಆರೋಗ್ಯ, ಮಳೆ, ಬೆಳೆ, ಉದ್ಯೋಗ, ನೆಮ್ಮದಿ ಎಲ್ಲವನ್ನು ಕರುಣಿಸಲಿ ಎಂಬ ನಂಬಿಕೆಯಿಂದ ಕಳೆದ 31 ವರ್ಷಗಳಿಂದ ಈ ಗಣಪತಿಯನ್ನು ಮಹಾಶಕ್ತಿ ಗಣಪತಿ ಬಳಗ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿನ ವಿಶೇಷವೆಂದರೆ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ದೇವಸ್ಥಾನವಾಗಿದೆ ಎರಡು ಧರ್ಮಿಯರು ಒಟ್ಟುಗೂಡಿ … Continue reading Ganesh :ಮಹಾಶಕ್ತಿ ಗಣಪ: ಹಿಂದೂ ಮುಸ್ಲೀಂ ಭಾವೈಕ್ಯತೆಯ ಸಂಕೇತ;
Copy and paste this URL into your WordPress site to embed
Copy and paste this code into your site to embed