ಡಿಜೆ ಬದಲು ಕೇರಳದ ಸಿಂಗಾರ ಮೇಳದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ…!

ಹುಬ್ಬಳ್ಳಿ: ಸಾಮನ್ಯವಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿದಾಯ ದಿನದಂದು ಬಹುತೇಕ ಗಣಪತಿ ಮಂಡಳಿಗಳು ಡಿ.ಜೆ ಬಳಸಿಕೊಂಡು ವಿಘ್ನ ನಿವಾರಕನನ್ನು ಕರೆತರುವುದು ಹಾಗೂ ಕಳುಹಿಸುವುದು ಮಾಡುವ ಮೂಲಕ ಸಂಭ್ರಮಿಸುವುದು ಎಲ್ಲ ಕಡೆಯೂ ಕಂಡು ಬರುತ್ತಿದ್ದು, ಆದರೆ ಹುಬ್ಬಳ್ಳಿ ನಾಗಲಿಂಗ ನಗರ ಗಜಾನನ ಯುವಕ ಮಂಡಳಿ ಇದಕ್ಕೆಲ್ಲ ನಿಷೇಧ ಹೇರಿಕೊಳ್ಳುವ ಮೂಲಕ ಅತ್ಯಂತ ಸಂಭ್ರಮದೊಂದಿಗೆ ಕೇರಳದ ಪ್ರಖ್ಯಾತಿ ದೇಶಿಯ ಸಿಂಗಾರಿ ವಾದ್ಯ ತರಿಸುವುದರ ಮೂಲಕ ಅರ್ಥ ಪೂರ್ಣ ವಿದಾಯ ಹೇಳಿದರು. ಹುಬ್ಬಳ್ಳಿ ನಗರದ ನಾಗಲಿಂಗ ನಗರ ಅನಂದ ನಗರ ಮುಖ್ಯ … Continue reading ಡಿಜೆ ಬದಲು ಕೇರಳದ ಸಿಂಗಾರ ಮೇಳದ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ…!