Gangarathi: ಕಾಶಿ ವಿಶ್ವನಾಥ ಮಾದರಿಯಲ್ಲಿ ಹುಬ್ಬಳ್ಳಿ ಗಣಪನಿಗೆ ಗಂಗಾರತಿ..!
ಹುಬ್ಬಳ್ಳಿ: ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಎಲ್ಲಾ ಸಮುದಾಯದವರು ಸೇರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಗಜಮುಖನಿಗೆ ಹಿಂದೂ ಸಂಘಟನೆಗಳು ಮಹಾ ಮಂಗಳಾರತಿ ನೆರವೇರಿಸಿದ್ದು, ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಗಣೇಶನಿಗೆ ಗಂಗಾರತಿ ಮಾಡಲಾಯಿತು. ಅಯೋಧ್ಯೆಯಲ್ಲಿ ಸಲ್ಲಿಸುವ ಸರಯೂ ಮಾದರಿಯಲ್ಲಿಯೂ ಮಂಗಳಾರತಿ ಸಲ್ಲಿಕೆ ಆಗಿದ್ದು, ಮಂಗಳಾರತಿ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ. ತಂಡೋಪ ತಂಡವಾಗಿ ಈದ್ಗಾ ಗಣೇಶ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿದ್ದು ಸರ ಸಾಲಿನಲ್ಲಿ ನಿಂತು ಗಣೇಶನ ದರ್ಶನ … Continue reading Gangarathi: ಕಾಶಿ ವಿಶ್ವನಾಥ ಮಾದರಿಯಲ್ಲಿ ಹುಬ್ಬಳ್ಳಿ ಗಣಪನಿಗೆ ಗಂಗಾರತಿ..!
Copy and paste this URL into your WordPress site to embed
Copy and paste this code into your site to embed