ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ

Recipe: ನೀವು ಮಾವಿನಕಾಯಿ, ನಿಂಬೆಹಣ್ಣಿನ ಉಪ್ಪಿನಕಾಯಿ, ತರಕಾರಿ ಉಪ್ಪಿನಕಾಯಿನೂ ಮಾಡಿ ತಿಂದಿರಬಹುದು. ಆದರೆ ಇವೆಲ್ಲಕ್ಕಿಂತಲೂ ರುಚಿಯಾದ, ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಮ್ಯಾಚ್ ಆಗುವ ಉಪ್ಪಿನಕಾಯಿ ಅಂದ್ರೆ ಬೆಳ್ಳುಳ್ಳಿ ಉಪ್ಪಿನಕಾಯಿ. ಹಾಗಾಗಿ ನಾವಿಂದು ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. 10 ರಿಂದ 20 ಎಸಳು ಬೆಳ್ಳುಳ್ಳಿ ತೆಗೆದುಕೊಂಡು, ಅದರ ಸಿಪ್ಪೆ ಬೇರೆ ಮಾಡಿ. ಬಳಿಕ ಅದನ್ನು ಚೆನ್ನಾಗಿ ತೊಳೆದು, ಒಂದು ಕಾಟನ್ ಬಟ್ಟೆಗೆ ಹಾಕಿ, ನೆರಳಲ್ಲೇ ಕೊಂಚ ಹೊತ್ತು ಒಣಗಿಸಿ. ಆಗ ಬೆಳ್ಳುಳ್ಳಿಗೆ … Continue reading ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ