ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಸೌತ್ ಆಫ್ರಿಕಾ U19 ತಂಡದ ನಾಯಕ ವಜಾ

Sports News: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಕಳೆದ ವರ್ಷವೇ ಶುರುವಾಗಿದೆ. ಆದರೆ ಸಂಪೂರ್ಣವಾಗಿ ಆ ಯುದ್ಧಕ್ಕೆ ಬ್ರೇಕ್ ಬಿದ್ದಿಲ್ಲ. ಈ ನಡುವೆ ಸೌತ್ ಆಫ್ರಿಕಾ ಕ್ರಿಕೇಟ್ ಆಟಗಾರನೊಬ್ಬ ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಅವನನ್ನು ಕ್ರಿಕೇಟ್ ನಾಯಕತ್ವದಿಂದ ಹೊರಗಿಡಲಾಗಿದೆ. ಡೇವಿಡ್ ಟೀಗರ್ ಎಂಬ ಆಟಗಾರ,  ಸೌತ್ ಆಫ್ರಿಕಾ U19 ತಂಡದ ನಾಯಕನಾಗಿದ್ದ. ಆದರೆ ಇಸ್ರೇಲ್ ಸೈನಿಕರನ್ನು ಈತ ಹೊಗಳಿದ್ದ ಪರಿಣಾಮವಾಗಿ, ಈತನನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಸದ್ಯದಲ್ಲೇ ಹೊಸ ನಾಯಕನನ್ನು ನೇಮಿಸುವುದಾಗಿ, ಕ್ರಿಕೇಟ್ ಮಂಡಳಿ … Continue reading ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಸೌತ್ ಆಫ್ರಿಕಾ U19 ತಂಡದ ನಾಯಕ ವಜಾ