PG Cook: ಮದುಮಗ ಆಗಬೇಕಿದ್ದವನು ಕೊಲೆಗಾರನಾದ

ಉತ್ತರಕನ್ನಡ:  ಪಿಜಿಯಲ್ಲಿ ಕೆಲಸ ಮಾಡುವವನು ಕೆಲಸದವಳ ಜೊತೆ ಸಲುಗೆಯಿಂದ ಇದ್ದದ್ದನ್ನು ಸಹಿಸದ ಅವಳ ಮಗ ಮಾತನಾಡುವಂತೆ ಮನೆಗೆ ಕರೆಸಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ.ಪಾಪ ಮದುವೆ ನಿಶ್ಚಯವಾಗಿತ್ತು ಮದುಮಗನಾಗಬೇಕಿದ್ದ ಹುಡುಗ ಕೊಲೆಗಾರನಾದ. ಅಸಲಿಗೆ ಕಥೆ ರವಿ ಬಂಡಾರಿ ಎನ್ನುವ ಕೊಲೆಯಾದ ವ್ಯಕ್ತಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು ಇವನಿಗೆ ಮದುವೆಯಾಗಿ ಮಕ್ಕಳಿದ್ದರು ಮನೆಯ ಜವಬ್ದಾರಿಯಿಲ್ಲದೆ ಸದಾಕಾಲ ಕುಡಿದು ಊರಲ್ಲಿ ತೇಲಾಡಿಕೊಂಡು ಓಡಾದುತ್ತಿದ್ದ ಇದನ್ನು ನೋಡಿದ  ರವಿಯ ಅಣ್ಣನ ಮಗ ಸುರೇಶ ಬೆಂಗಳೂರಿಗೆ ಕರೆದುಕೊಂಡು ಹೋಗಿ ತಾನೆ ಮಾಲಿಕನಾಗಿದ್ದ ಪಿಜಿಯಲ್ಲಿ … Continue reading PG Cook: ಮದುಮಗ ಆಗಬೇಕಿದ್ದವನು ಕೊಲೆಗಾರನಾದ