ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು?..

Spiritual: ಮಹಿಳೆಯರು ಮನೆಗೆ ಮಹಾಲಕ್ಷ್ಮೀ ಇದ್ದ ಹಾಗೆ. ಹಾಗಾಗಿ ಹಲವರಿಗೆ ಹೆಣ್ಣು ಮಕ್ಕಳ ಜನನದ ಬಳಿಕವೇ ಅದೃಷ್ಟ ಒಲಿಯುತ್ತದೆ. ಇಂದು ನಾವು ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ ಅನ್ನೋ ಬಗ್ಗೆ ತಿಳಿಯೋಣ. ಚೈತ್ರ ಮಾಸ. ಹಿಂದೂಗಳಿಗೆ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ. ಈ ಹೆಣ್ಣು ಮಕ್ಕಳು ಜಾಣೆಯರಾಗಿರುತ್ತಾರೆ. ಎಲ್ಲ ಕೆಲಸವನ್ನು ಬೇಗ ಬೇಗ ಮಾಡಿ ಮುಗಿವಸುವಷ್ಟು ಬುದ್ಧಿವಂತರಾಗಿರುತ್ತಾರೆ. ಆದರೆ ಇವರಿಗೆ ಕೋಪ ಹೆಚ್ಚಾಗಿರುತ್ತದೆ. ಕೋಪ ಕಂಟ್ರೋಲಿನಲ್ಲಿದ್ದರೆ ಮಾತ್ರ ಇವರಿಗೆ … Continue reading ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು?..