ಮುಟ್ಟಾದ ಮೂರು ದಿನಗಳವರೆಗೂ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು.. ಯಾಕೆ ಗೊತ್ತಾ..?

Spiritual: ಹಿಂದೂಗಳಲ್ಲಿರುವ ಹಲವು ಪದ್ಧತಿಗಳಲ್ಲಿ, ಹೆಣ್ಣು ಋತುಮತಿಯಾದಾಗ ಅನುಸರಿಸುವ ಕೆಲ ಪದ್ಧತಿಗಳು ಕೂಡ ಒಂದು. ಅದರಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಮೂರು ದಿನ ಮೈಲಿಗೆಯಾಗಿದ್ದು, ನಾಲ್ಕನೇಯ ದಿನ ಶುದ್ಧವಾಗುತ್ತಾರೆ. ಹಾಗಾದರೆ ಯಾಕೆ ಋತುಮತಿಯಾದ ಶುರುವಾದದ ಮೂರು ದಿನ ತಲೆ ಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮುಟ್ಟಾದ ಶುರುವಿನ ಮೂರು ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲು ಇರುವ ವೈಜ್ಞಾನಿಕ ಕಾರಣವೆಂದರೆ, ಇದರಿಂದ ಆರೋಗ್ಯ ಹಾಳಾಗುತ್ತದೆ. ವೈದ್ಯರ ಬಳಿ ಹೋಗುವ ಪರಿಸ್ಥಿತಿ ಎದುರಾಗಬಹುದು. ಆಗ ಆರ್ಥಿಕ … Continue reading ಮುಟ್ಟಾದ ಮೂರು ದಿನಗಳವರೆಗೂ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು.. ಯಾಕೆ ಗೊತ್ತಾ..?