ತಲೆಗೂದಲು ಬಾಚುವಾಗ ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಬಾರದು..

Health Tips: ಪ್ರತಿದಿನ ಹೆಣ್ಣು ಮಕ್ಕಳು ಕೂದಲು ಬಾಚಲೇಬೇಕಾಗುತ್ತದೆ. ಆದರೆ ಹೀಗೆ ಕೂದಲು ಬಾಚುವಾಗ, ನಾವು ಮಾಡುವ ಕೆಲವು ತಪ್ಪುಗಳು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡಿಸುತ್ತದೆ. ನೆಮ್ಮದಿ ಹಾಳು ಮಾಡುತ್ತದೆ. ಹಾಗಾದ್ರೆ ತಲೆಗೂದಲು ಬಾಚುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಎಲ್ಲಕ್‌ಕಿಂತ ಮೊದಲ ತಪ್ಪು ಎಂದರೆ, ಮನೆಯೊಳಗೆ ಕೂದಲು ಬಾಚಬಾರದು. ಅದರಲ್ಲೂ ಬೆಡ್ ಮೇಲೆ ಕುಳಿತು, ಅಡುಗೆ ಮನೆಯಲ್ಲಿ ನಿಂತು, ಅಥವಾ ಮನೆಯೊಳಗಿನ ಮೆಟ್ಟಿನ ಮೇಲೆ ನಿಂತು ಕೂದಲು ಬಾಚಬಾರದು. ಯಾಕಂದ್ರೆ ಕೂದಲು ಮನೆಯಲ್ಲಿ … Continue reading ತಲೆಗೂದಲು ಬಾಚುವಾಗ ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಬಾರದು..