ನಿಮ್ಮ ಹುಡುಗಿಗೆ ಪ್ರೇಮಿಗಳ ದಿನದಂದು ಈ ರಕ್ಷಣಾತ್ಮಕ ಉಡುಗೊರೆ ನೀಡಿ

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ರಕ್ಷಣಾತ್ಮಕವಾದ ಉಡುಗೊರೆ ನೀಡಿ. ಈ ಬಗ್ಗೆ ನಾವು ನಿಮಗೆ ಐಡಿಯಾಗಳನ್ನ ಕೊಡುತ್ತಿದ್ದೇವೆ. ಪೆಪ್ಪರ್ ಸ್ಪ್ರೇ: ಹೆಣ್ಣು ಮಕ್ಕಳು ಒಬ್ಬರೇ ಜರ್ನಿ ಮಾಡುವಾಗ, ಆಫೀಸಿನಿಂದ ಬರುವಾಗ, ಅಥವಾ ಗೊತ್ತಿಲ್ಲದ … Continue reading ನಿಮ್ಮ ಹುಡುಗಿಗೆ ಪ್ರೇಮಿಗಳ ದಿನದಂದು ಈ ರಕ್ಷಣಾತ್ಮಕ ಉಡುಗೊರೆ ನೀಡಿ