Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!

International News : ಆಸ್ತ್ರೇಲಿಯಾ ಕ್ರಿಕೆಟಿಗ ಭಾರತ ಮೂಲದ  ವಧುವನ್ನು  ವಿವಾಹ ವಾಗಿದ್ದರು. ಇದೀಗ ತನ್ನ ಮಡದಿಗೆ ಭಾರತೀಯ ಸಂಪ್ರದಾಯದಲ್ಲಿ ಸೀಮಂತ ಮಾಡಿ ಸುದ್ದಿಯಾಗಿದ್ದಾರೆ. 2022ರಲ್ಲಿ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. 2022 ರ ಮಾರ್ಚ್ 27 ರಂದು ಚೆನ್ನೈನಲ್ಲಿ ವಿನಿ ಅವರನ್ನು ಮ್ಯಾಕ್ಸ್‌ವೆಲ್ ವರಿಸಿದ್ದರು. ಇನ್ನು 2023ರ ಮೇನಲ್ಲಿ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಘೋಷಿಸಿದ್ದರು. ಸದ್ಯ ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದವರಾಗಿರುವ ಅವರ ಪತ್ನಿ ವಿನಿ ರಾಮನ್ ಮೊದಲ … Continue reading Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!