ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

Technology News: ಇಂಟರ್  ನೆಟ್ ಇಲ್ಲದೆಯೂ ಇದೀಗ ಜಿ-ಮೇಲ್ ಬಳಸ ಬಹುದಾಗಿದೆ. ಜಿ-ಮೇಲ್‌ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸುವ ಆಯ್ಕೆಯನ್ನು ನೀಡಿದೆ. ಆದರೆ ಈ ಆಯ್ಕೆಯು ಜಿ-ಮೇಲ್‌ ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಮಾತ್ರ ವರ್ಕ್ ಆಗಲಿದೆ. ಆಫ್‌ಲೈನ್ ಮೇಲ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸಬಹುದಾಗಿದೆ. ಎಂದು ಹೇಳಲಾಗಿದೆ. ಇಂಟರ್‌ನೆಟ್‌ ಇಲ್ಲದಿದ್ದರೂ ಜಿ-ಮೇಲ್‌ ಅನ್ನು ಬಳಸಬೇಕಾದರೆ ಮೊದಲಿಗೆ ನೀವು ಜಿ ಮೇಲ್‌ನಲ್ಲಿ ಆಫ್‌ಲೈನ್‌ ಮೇಲ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಬೇಕಾಗುತ್ತದೆ. ಇದರಿಂದ ಬಳಕೆದಾರರು … Continue reading ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!