ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?

Kodagu News express: ರಾಜ್ಯದೆಲ್ಲೆಡೆ ಸಿದ್ಧರಾಮಯ್ಯರವರ ಸಾವರ್ಕರ್ ವಿಚಾರದ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದೆ. ಇದೇ ವಿಚಾರವಾಗಿ ಈಗ ಬಜೆಪಿ ಯುವಮೋರ್ಚಾದ ಕಾರ್ಯಕರ್ತರು ಕೂಡಾ  ತಾರಕಕ್ಕೇರಿದ್ದಾರೆ. ವಿಪಕ್ಷ ನಾಯಕ ಇಂದು ಕೊಡಗಿಗೆ ನೆರೆ ವೀಕ್ಷಣೆಗಾಗಿ ಭೇಟಿ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಸಿದ್ದು ವಿರುದ್ಧ ಘೋಷಣೆಗಳು ಕೇಳಿ ಬಂದಿವೆ. ಬಿಜಪಿ  ಯುವಮೋರ್ಚಾದ ಕಾರ್ಯಕರ್ತರು ಕಪ್ಪು  ಬಾವುಟವನ್ನು ಪ್ರದರ್ಶಿಸಿ ಗೋಬ್ಯಾಕ್   ಸಿದ್ಧರಾಮಯ್ಯ ಎಂದು ಘೋಷಣೆ ಕೂಗಿದ್ದಾರೆ. ನೆರೆ ವೀಕ್ಷಿಸಲು ಬಂದಂತಹ ಸಿದ್ದು ಕಾರಿನಲ್ಲಿ ಹೋಗುತ್ತಿದ್ದ ವೇಳೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. … Continue reading ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?