ಭಾರತದ ಈ ಪಟ್ಟಣದಲ್ಲಿ ಗೋಬಿ ಮಂಚೂರಿಯನ್ ನಿಷೇಧ

Goa News: ಗೋಬಿ ಮಂಚೂರಿ ಅಂದ್ರೆ ಹಲವರಿಗೆ ಇಷ್ಟವಾಗುವ ತಿಂಡಿ. ಹೂಕೋಸಿನಿಂದ ಮಾಡುವ ಈ ಪದಾರ್ಥ, ಚೈನೀಸ್ ಡಿಶ್ ಆಗಿದ್ದರೂ ಕೂಡ, ಹಲವು ಭಾರತೀಯರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಗೋವಾದ ಮಾಪುಸಾದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಇದಕ್ಕೆ ಬಳಸುವ ಬಣ್ಣ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಯಲ್ಲಿ, ಹೊಟೇಲ್‌ಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಹಾಕುವ ಅಂಗಡಿಗಳಲ್ಲಿ ಗೋಬಿ ಮಂಚೂರಿ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. 2022ರಲ್ಲಿ ಶ್ರೀದಾಮೋದರ್‌ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, … Continue reading ಭಾರತದ ಈ ಪಟ್ಟಣದಲ್ಲಿ ಗೋಬಿ ಮಂಚೂರಿಯನ್ ನಿಷೇಧ