ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!

Devotional: ನಿಂಬೆ ಹಣ್ಣಿನಿಂದ ಹಚ್ಚುವ ದೀಪ ದೇವಿಗೆ ಬಹಳ ಪ್ರಿಯವಾದ ದೀಪ ಎನ್ನಬಹುದು, ಅಖಂಡ ಸೌಭಾಗ್ಯ ಪಡೆಯಲು ಹೆಣ್ಣು ಮಕ್ಕಳು ಈ ದೀಪಾರಾಧನೆ ಮಾಡುತ್ತಾರೆ, ಅದರಲ್ಲೂ ಮಂಗಳವಾರ ,ಶುಕ್ರವಾರ ಇನ್ನೂ ವಿಶೇಷವಾಗಿ ಇರುತ್ತದೆ. ಈ ನಿಂಬೆ ಹಣ್ಣಿನ ದೀಪವನ್ನು ಪಾರ್ವತಿ ಅಮ್ಮನವರ ಸ್ವರೂಪಕ್ಕೆ ಮಾತ್ರ ಮಾಡಬೇಕು  ಮಹಾಲಕ್ಷ್ಮಿ ಹಾಗೂ ಸರಸ್ವತಿಗೆ ನಿಂಬೇ ಹಣ್ಣಿನ ದೀಪವನ್ನೂ ಹಚ್ಚಬಾರದು . ದೇವಿಯನ್ನು ವಿವಿಧ ರೂಪಗಳಿಂದ ಪೂಜಿಸುತ್ತಾರೆ ಎಲ್ಲಮ್ಮ, ಮಾರಮ್ಮ, ತೋಪಮ್ಮ, ಕಾಳಿಕಮ್ಮ, ಕರಿಯಮ್ಮ ಈ ಎಲ್ಲಾ ಗ್ರಾಮ ದೇವತೆಗಳಿಗೆ ನಿಂಬೆ … Continue reading ಶಕ್ತಿ ದೇವತೆಗೆ ಇಷ್ಟವಾದ ದೀಪಾರಾಧನೆ ಮಾಡಿ…!