ಸಿನಿ ಅಂಗಳದಲ್ಲಿ ಗಾಡ್ ಫಾದರ್ ಹವಾ..! ಸಖತ್ ಸೌಂಡ್ ಮಾಡ್ತಿದೆ ಟೀಸರ್..!

Thelugu Film News: ಗಾಡ್ ಫಾದರ್ ಸಿನಿಮಾ ಈಗ ತೆಲುಗು ಸಿನಿ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾ ‘ಗಾಡ್ ಫಾದರ್’ ಈಗಾಗಲೇ ಹವಾ ಕ್ರಿಯೇಟ್ ಮಾಡಿದೆ. ಈ ಸಿನಿಮಾವನ್ನು ಮೋಹನ್ ರಾಜಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಔಟ್ ಅಂಡ್ ಔಟ್ ಪೊಲಿಟಿಕಲ್ ಡ್ರಾಮಾ ಆಗಿ ಮೂಡಿಬರಲಿದೆ. ಮತ್ತು ಈ ಚಿತ್ರದಲ್ಲಿ ಚಿರು ಹೊಸ ಅಲ್ಟ್ರಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಎಲ್ಲರೂ ಗಾಡ್‌ಫಾದರ್ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ … Continue reading ಸಿನಿ ಅಂಗಳದಲ್ಲಿ ಗಾಡ್ ಫಾದರ್ ಹವಾ..! ಸಖತ್ ಸೌಂಡ್ ಮಾಡ್ತಿದೆ ಟೀಸರ್..!