ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..

Hubballi News: ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ, ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಕಿಡಿಕಾರಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ ಹರಿಪ್ರಸಾದ ಬಗ್ಗೆ ಪ್ರಶ್ನೆ‌ ಕೇಳಿದ್ದೇ ತಡ, ನಡುವೆಯೇ ಆಕ್ರೋಶ‌ದಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ.  ಗೊದ್ರಾದಲ್ಲಿ ರಾಮ ಭಕ್ತರ ಮೇಲೆ ಮುಸ್ಲೀಂರು ಸುಟ್ಟವರು ಯಾರು. ಸರ್ಕಾರ ರಕ್ಷಣೆ ಕೊಡಬೇಕು, ಗೋದ್ರಾದಲ್ಲಿ‌ ಸುಟ್ಟವರು ಮುಸ್ಲಿಮರು. ಗೋದ್ರಾ ಮಾಡಿದಂತೆ ಮಾಡ್ತೇನೆ ಎಂದರೆ ಏನು, ಹಿಂದೂಗಳನ್ನ ಸುಡ್ತಿರಾ..? ಎಂದು ಬೆಲ್ಲದ್ ಪ್ರಶ್ನಿಸಿದ್ದಾರೆ. ಹರಿಪ್ರಸಾದ ಅವರು‌ ಕೂಡಾ … Continue reading ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..