ಬಿಸಿಯಾಗುತ್ತಿದೆ ಬಂಗಾರ

national news ಜಾಗತಿಕ ಆಥಿಕ ಬಿಕ್ಕಟ್ಟು ದಿನೆದಿನೆ ಸಂಕಷ್ಟಕ್ಕೆ ಸಿಲುಕಿದ್ದು ಪ್ರತಿಯೊಂದರ ಬೆಲೆಯೂ ಪ್ರತಿದಿನ ಏರಿಕೆ ಯಾಗುತ್ತಿದೆ.ಇನ್ನೇನು ಮದುವೆ ಸೀಸನ್ ಶುರುವಾಗುತ್ತಿದ್ದೂ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಎಲ್ಲಾ ಲಕಣಗಳು ಕಾಣುತ್ತಿವೆ.ನವದೆಹಲಿಯಲ್ಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ ಪ್ರತಿ ಗ್ರಾಂಗೆ ೪೩೩ ರೂ ಏರಿಕೆಯಾಗಿದೆ.ಅಮೇರಿಕದ ಆರ್ಥಿಕತೆ ಬೆಳವಣೆಗೆಯು ಮಂದಗತಯಲ್ಲಿ ಇರುವ ಸಾಧ್ಯತೆ ಹಾಗು ಫೆಡgಲ್ ಸರ್ವ ಬಿಗಿಯಾದ ಹಣಕಸು ನೀತಿಯಿಂದ ಹಿಂಜರಿತದ ಆತಂಕ ಹೆಚ್ಚಾಗಿದೆ. ಹಗಾಗಿ ಅಗಲಿದೆ ಹೂಡಿಕೆಗೆ ಮಾರ್ಗವಾಗಿರುವ ಚಿನ್ನದ ಮರುಕಟ್ಟೆಯು ಏರಿಕೆ … Continue reading ಬಿಸಿಯಾಗುತ್ತಿದೆ ಬಂಗಾರ