Goldenstar Ganesh: ಗಣೇಶನಿಗೆ ವಿಘ್ನ ತಂದಿಟ್ಟ ಕಟ್ಟಡ ಕಾಮಗಾರಿ

ಸಿನಿಮಾ ಸುದ್ದಿ: ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು  ಗುಂಡ್ಲುಪೇಟೆಯ ಜಕ್ಕಳ್ಳಿ ಯಲ್ಲಿ ಸರ್ವೇ ನಂ 105 ರಲ್ಲಿ 1 ಎಕರೆ 24 ಗುಂಟೆ ಜಮೀನು  ಖರೀದಿ ಮಾಡಿರುವ ನಟ ಗಣೇಶ್ ಅವರು  ತಮ್ಮ ಕನಸಿನ ಮನೆ ಕಟ್ಟಲು ಹೊರಟಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಶುರುವಾಗಿದೆ. ಅದೇನೆಂದು ಹೇಳ್ತಿವಿ ಕೇಳಿ. ಖರೀದಿ ಮಾಡಿರುವ ಜಮೀನಿನಲ್ಲಿ ಮನೆ ಕಟ್ಟಲು ಸಜ್ಜಾಗಿರುವ ನಟ ಗಣೇಶ್ ಅವರು ಬಂಡಿಪುರ ಸೂಕ್ಷ್ಮ ಪರಿಸರ ವಲಯದ ಮಾನಿಟರಿಂಗ್ ಸಮಿತಿಯಿಂದ ತಾತ್ಕಲಿಕ ಮನೆಯನ್ನು … Continue reading Goldenstar Ganesh: ಗಣೇಶನಿಗೆ ವಿಘ್ನ ತಂದಿಟ್ಟ ಕಟ್ಟಡ ಕಾಮಗಾರಿ