ರೈಲ್ವೇ ಪ್ರಯಾಣಿಕರು ವಾಟ್ಸ್ ಆಪ್ ನಲ್ಲಿ ಮಾಡಬಹುದು ಫುಡ್ ಆರ್ಡರ್…?!

Technology News: ರೈಲ್ವೆ ಪ್ರಯಾಣಿಕರು ಇದೀಗ ವಾಟ್ಸ್​ಆ್ಯಪ್ ಮೂಲಕ ಫುಡ್ ಆರ್ಡರ್  ಮಾಡಬಹುದು. ಮಾತ್ರವಲ್ಲದೆ ಆರ್ಡರ್ ಅನ್ನು ಲೈವ್ ಟ್ರ್ಯಾಕಿಂಗ್ ಆಡುವ ಅವಕಾಶದ ಜೊತೆ ತಮ್ಮ ಡೆಲಿವರಿಯನ್ನು ನೇರವಾಗಿ ಸೀಟುಗಳಿಗೆ ಪಡೆಯುವ ಆಯ್ಕೆ ನೀಡಲಾಗಿದೆ. ಜಿಯೋ ಹ್ಯಾಪ್​ಟಿಕ್, ವಾಟ್ಸ್​ಆ್ಯಪ್ ಚಾಟ್​ಬಾಟ್ ಪ್ರೊವೈಡರ್ ಮತ್ತು ಝೂಪ್ ಐರ್​ಸಿಟಿಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಮೂಲಕ ರೈಲಿನಲ್ಲಿ ಪ್ರಯಾಣ ಮಾಡುವಾಗ ಆಹಾರವನ್ನು ಆರ್ಡರ್ ಮಾಡಿ ನೀವು ಕೂತಿದ್ದ ಜಾಗಕ್ಕೆ ತಂದುಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.  ಕೆಲವು ರೈಲು ನಿಲ್ದಾಣಗಳ ಆಯ್ದ ರೆಸ್ಟೋರೆಂಟ್‌ಗಳಲ್ಲಿ ಪ್ರಯಾಣಿಕರು … Continue reading ರೈಲ್ವೇ ಪ್ರಯಾಣಿಕರು ವಾಟ್ಸ್ ಆಪ್ ನಲ್ಲಿ ಮಾಡಬಹುದು ಫುಡ್ ಆರ್ಡರ್…?!