Recipe: ತೊಂಡೆಕಾಯಿ ಗ್ರೇವಿ ಮಾಡಲು ಒಂದು ಕಪ್ ತೊಂಡೆಕಾಯಿ, ಕತ್ತರಿಸಿದ 1 ಈರುಳ್ಳಿ, ಒಂದು ಕಪ್ ತೆಂಗಿನತುರಿ, ಕೊಂಚ ಹುಣಸೆಹಣ್ಣು, ನಾಲ್ಕು ಒಣಮೆಣಸಿನಕಾಯಿ, ಒಂದು ಸ್ಪೂನ್ ಉದ್ದಿನ ಬೇಳೆ, ಕೊತ್ತೊಂಬರಿ ಕಾಳು, ಕೊಂಚ ಜೀರಿಗೆ, ಹುರಿದ ಶೇಂಗಾಬೀಜ, ಬೆಲ್ಲ, ಚಿಟಿಕೆ ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಬೇವು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ, ಉಪ್ಪು. ಮಾಡುವ ವಿಧಾನ: ಮೊದಲು ತೊಂಡೆಕಾಯಿಯನ್ನು ಸ್ವಚ್ಛವಾಗಿ ತೊಳೆದಿಡಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಎಣ್ಣೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಜೀರಿಗೆಯನ್ನು ಹುರಿದುಕೊಳ್ಳಬೇಕು. ಇದರೊಂದಿಗೆ … Continue reading ತೊಂಡೆಕಾಯಿ ಗ್ರೇವಿ ರೆಸಿಪಿ
Copy and paste this URL into your WordPress site to embed
Copy and paste this code into your site to embed