ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ

Political News: ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ ಕೆ.ಗೋಪಾಲಯ್ಯ ಮತ್ತು ಅಶ್ವತ್ಥ್ ನಾರಾಯಣ್, ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಂಪಣ್ಣನವರು 40% ಕಮಿಷನ್ ಎಂದು ಬೆಂಗಳೂರಿನಿಂದ ದೆಹಲಿವರೆಗೂ ದೂರು ಕೊಟ್ರಿ. ಈಗ ಕೆಂಪಯ್ಯನವರು ಗುತ್ತಿಗೆದಾರರ ಪರ ನಿಲ್ಲುತ್ತಿರಾ ಅಥವಾ ಕಾಂಗ್ರೆಸ್‌ನಿಂದ ಕಿಕ್ ಬ್ಯಾಕ್ ಪಡೆದು ಅವರ ಪರ ನಿಲ್ಲುತ್ತಿರಾ. 224 ಶಾಸಕರಲ್ಲಿ ಯಾರಿಗೆ ಎಷ್ಟು ಹಣ ಕೊಟ್ಟಿದ್ಸೀರಿ ಎಂದು ತಾಖತ್ ಇದ್ರೆ ದಾಖಲೆ ಕೊಡಿ ಎಂದು ಗೋಪಾಲಯ್ಯ ಸವಾಲ್ ಹಾಕಿದ್ದಾರೆ. ಅಲ್ಲದೇ, 40% ಕಮಿಷನ್ … Continue reading ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ