Income Tax : ಐಟಿ ದಾಳಿ : 40 ಕೋಟಿಗೂ ಅಧಿಕ ಹಣ ಲಭ್ಯ…!

State News : ಇನ್ನೇನು ಪಂಚರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಟಿ ಲೆಕ್ಕದ ರವಾನೆ ಲೆಕ್ಕಾಚಾರ ಬಯಲಿಗೆ ಬರುತ್ತಿದೆ. ಇದೇ ವಿಚಾರವಾಗಿ ಇದೀಗ ಕರ್ನಾಟಕದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇದೀಗ ಐಟಿ ಗೆ ಗುತ್ತಿಗೆ ದಾರರರೇ ಗುರಿಯಾಗಿದ್ದಾರೆ. ಅಂಬಿಕಾ ಪತಿ ಮನೆಯಲ್ಲಿ 40 ಕೋಟಿ ಗೂ ಅಧಿಕ ಲಭ್ಯ ವಾಗಿ ಸುದ್ದಿಯಾಗಿದೆ. ಆದರೆ ಆತ 5 ವರ್ಷದಿಂದ ಗುತ್ತಿಗೆ ಕೆಲಸ ಮಾಡಿಲ್ಲ ಎಂಬ ವಿಚಾರ ಇದೀಗ ಹಲವಾರು ಪ್ರಶ್ನೆಗೆ ಕಾರಣವಾಗಿದೆ. ಬಿಜೆಪಿ ನಾಯಕರ ನೇರ ಆರೋಪ ಎಂದರೆ ರಾಜ್ಯದ … Continue reading Income Tax : ಐಟಿ ದಾಳಿ : 40 ಕೋಟಿಗೂ ಅಧಿಕ ಹಣ ಲಭ್ಯ…!