ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

Recipe: ಎಷ್ಟೋ ಜನರಿಗೆ ಖಾನಾವಳಿಯಲ್ಲಿ ಊಟ ಮಾಡಬೇಕು ಎನ್ನಿಸುತ್ತದೆ. ಅಲ್ಲಿ ಸಿಗುವ ಬದನೇಕಾಯಿ ಪಲ್ಯದ ರುಚಿ ನೋಡಬೇಕು ಎನ್ನಿಸುತ್ತದೆ. ಆದರೆ ಖಾನಾವಳಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ, ಮನಸ್ಸಾದಾಗ, ಖಾನಾವಳಿಗೆ ಹೋಗಿ ಊಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವಿಂದು ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯವನ್ನ ಮನೆಯಲ್ಲೇ ಹೇಗೆ ತಯಾರಿಸಬೇಕು ಅಂತಾ ಹೇಳಲಿದ್ದೇವೆ. ಮೊದಲು ಕಾಲು ಕಪ್ ಶೇಂಗಾವನ್ನು ಹುರಿದುಕೊಳ್ಳಿ. ಇದು ಗರಿ ಗರಿಯಾಗುತ್ತಿದ್ದಂತೆ, 2 ಸ್ಪೂನ್ ಗುರೆಳ್ಳು ಸೇರಿಸಿ. ಕಾಲು ಭಾಗ ತುರಿದ ಒಣ ಕೊಬ್ಬರಿ ಸೇರಿಸಿ. … Continue reading ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ