ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!

ವಿಜಯನಗರ : ಮನೆಯಲ್ಲಿ ನುಗ್ಗಿ ಹಣ ಚಿನ್ನ ಕಳ್ಳತನ ಮಾಡುತ್ತಾರೆ, ದಾರಿಹೋಕರ ಕೊರಳಲ್ಲಿರುವ ಸರ ಹಾಗೂ ಪರ್ಸ್ ಕಳ್ಳತನ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ.  ಆದರೆ ರಸ್ತೆಯಲ್ಲಿ ನಿಂತಿರುವ ಸರ್ಕಾರಿ ಬಸ್ ಕಳ್ಳತನನ ಮಾಡುವುದನ್ನು ಎಲ್ಲಿಯಾದರೂ ಕೇಳಿದ್ದೀರಿ. ಇದು ನಿಮಗೆ ಕೇಳಲು ಆಶ್ಚರ್ಯ ಅನಿಸಬಹುದು ಆದರೆ ಇದೇ ನಿಜ ಹಾಗಾದರೆ ಈ ಘಟನೆ ನಡೆದಿರುವುದು ಎಲ್ಲಿ ಅಂತ ಹೇಳ್ತಿವಿ ಕೇಳಿ. ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಘಟನೆ ನಡೆದಿದ್ದು. ಬಳ್ಳಾರಿ ಜಿಲ್ಲೆಯ ಸಂಡೂರಿನ ಡಿಪೋಗೆ ಸೇರಿದ ಕೆಎ.35.ಎಫ್ 85 … Continue reading ಸರ್ಕಾರಿ ಬಸ್ ನ್ನು ಬಿಡದ ಕದೀಮರು..! ರಾತ್ರಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಬೆಳಗಾಗೊದರೊಳಗೆ ಮಾಯ..!