ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ :ನಗರಸಭೆ ನಡೆ ಖಂಡಿಸಿ ಪ್ರತಿಭಟನೆ..!

 ಗದಗ: ನಗರದ ಹೃದಯ ಭಾಗದಲ್ಲಿರೋ ಗದಗ ಬೆಟಗೇರಿ ನಗರಸಭೆಯ 54 ವಕಾರ ಸಾಲು ಖಾಸಗಿಯವರಿಗೆ ಪರಭಾರೆ ಆರೋಪ ಹಿನ್ನೆಲೆಯಲ್ಲಿ ಗದಗ ಬೆಟಗೇರಿ ನಗರಸಭೆ ಎದುರು ವಕಾರ ಸಾಲ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ವಕಾರ ಸಾಲು ಖಾಸಗಿಯವರಿಗೆ ಪರಭಾರೆ ಮಾಡ್ತಾರೆನ್ನೋ ಆರೋಪ‌ ಕೇಳಿಬಂದಿದ್ದು ಯಾವುದೇ ಕಾರಣಕ್ಕೂ ನಗರಸಭೆ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಬಾರದು ಅದನ್ನ ನಗರಸಭೆಯೇ ಅಭಿವೃಧ್ದಿಪಡಿಸಿ ಅದರಿಂದ ಬರೋ ಆದಾಯದಲ್ಲಿ ಗದಗ ಬೆಟಗೇರಿ ನಗರವನ್ನ ಅಭಿವೃಧ್ಧಿ ಮಾಡಬೇಕೆಂದು ಆಗ್ರಹಿಸಿದ್ರು. ಇನ್ನು ಸ್ಥಳಕ್ಕೆ ಆಗಮಿಸದ ನಗರಸಭೆ … Continue reading ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ :ನಗರಸಭೆ ನಡೆ ಖಂಡಿಸಿ ಪ್ರತಿಭಟನೆ..!