ಮುಷ್ಕರ ವಾಪಸ್ಸು ಪಡೆದ ಸರ್ಕಾರಿ ನೌಕರರು..!

State News: March:01: ಶೇ 17 ರಷ್ಟು ವೇತನ ಹೆಚ್ಚಳದ ಬೆನ್ನಲ್ಲೇ ಮುಷ್ಕರದಲ್ಲಿ ನಿರತರಾಗಿದ್ದ ಸರಕಾರಿ  ನೌಕರರು ಇದೀಗ ತಮ್ಮ ಪ್ರತಿಭಟನೆಯನ್ನು ವಾಪಸ್ಸು ಪಡೆಯುವ ನಿರ್ಧಾರ ಮಾಡಿದ್ದಾರೆ. ಸಿಎಂ ಹಾಗು ಅನೇಕ  ನಾಯಕರ  ಜೊತೆಗಿನ ಸರಕಾರಿ  ನೌಕರ ಸಂಘದ ಅಧ್ಯಕ್ಷ  ಷಡಕ್ಷರಿ ಸಭೆ ಬಳಿಕ ಸಿಎಂ  ಬೊಮ್ಮಾಯಿ ಶೇಕಡಾ 17 ರಷ್ಟು ವೇತನ ಹೆಚ್ಚಿಸುವ ನಿರ್ಧಾರ ಮಾಡಿದರು. ಈ ಹಿನ್ನಲೆ ಇದೀಗ ಸರಕಾರಿ ನೌಕರರು ಮುಷ್ಕರವನ್ನು ಇಂಪಡೆದಿದ್ದಾರೆ. ಬೆಳಗ್ಗಿನಿಂದ ಅನೇಕ  ಸರಕಾರಿ ಸೇವೆಗಳಲ್ಲಿ ತೊಂದರೆಯಾದ ಕಾರಣ ಇದನ್ನು … Continue reading ಮುಷ್ಕರ ವಾಪಸ್ಸು ಪಡೆದ ಸರ್ಕಾರಿ ನೌಕರರು..!