Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ

Mysore News : ಮೈಸೂರು ಜಿಲ್ಲೆ ಹುಣಸೂರು ಬಿಳಿಕೆರೆ ಹೋಬಳಿ ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧವಾಗಿ  ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆ ನಡೆಯಿತು. ಗ್ರಾಮಪಂಚಾಯಿತಿ ಯಲ್ಲಿ ಶಾಂತಿ ಸಮಾಧಾನದಿಂದ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಪ್ರಕ್ರಿಯೆ ಜರುಗಿತ್ತು. ಅಧ್ಯಕ್ಷರುಸ್ಥಾನಕ್ಕೆ  ಸಿದ್ದಮ್ಮಕಳರವೇ ಗೌಡ ಉಪಾಧ್ಯಕ್ಷರು ಸ್ಥಾನಕ್ಕೆ ಸಣ್ಣಸ್ವಾಮಿ ರವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಸಿದ್ದಮ್ಮ ಕಳರವೇಗೌಡ ರವರು ಮಾತನಾಡಿ ಎಲ್ಲ ಸದ್ಯಸರ ಹಾಗೂ ಗ್ರಾಮಸ್ಥರು ಆಶೀರ್ವಾದದೊಂದಿಗೆ ಅಧ್ಯಕ್ಷರು ಆಗಿದ್ದೇನೆ  ಎಲ್ಲರಿಗೂ ಕೃತಜ್ಞತೆ ತಿಳಿಸಲು ಬಯಸುತ್ತೆನೆ ಎಂದು ತಿಳಿಸಿದರು. ನೂತನ ಉಪಾಧ್ಯಕ್ಷರು ಸಣ್ಣಸ್ವಾಮಿ … Continue reading Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ