30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ
ಹುಬ್ಬಳ್ಳಿ: ಈತ ನಮ್ಮೂರ ಯೋಧ! ಊರವರ ಸಂಭ್ರಮ ನೋಡಿ ಮಕ್ಕಳು, ಕಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ ಯೋಧ ಗುರುಪಾದಪ್ಪ ಸರಳತೆ ಮೆರೆದರು. ವಂದೇ ಮಾತರಂ.. ಬೋಲೋ ಭಾರತ್ ಮಾತಾ ಕೀ ಜೈ.. ಇಂಕ್ವಿಲಾಬ್ ಜಿಂದಾಬಾದ್.. ಎಲ್ಲೆಲ್ಲೂ ಜೈಕಾರ, ಘೋಷಣೆ. ತವರಿಗೆ ಬಂದ ವೀರ ಯೋಧನನ್ನ ಊರ ಮಂದಿ ಸ್ವಾಗತಿಸಿದ ಪರಿಯಿದು. ಭಾರತ ಮಾತೆಯ ಪುತ್ರನೇ ನಿನಗಿದೋ ನಮ್ಮೀ ಸ್ವಾಗತವೆನ್ನುತ್ತಾ ಬರಮಾಡಿಕೊಂಡ ರೀತಿಯಿದು. … Continue reading 30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ
Copy and paste this URL into your WordPress site to embed
Copy and paste this code into your site to embed