ಹಾಲಿಗೆ ಮದ್ಯ ಸೇರಿಸಿ ಶಿಶುವಿಗೆ ಕುಡಿಸಿದ ಅಜ್ಜಿ: ಕೋಮಾಗೆ ಜಾರಿದ 4 ತಿಂಗಳ ಕಂದಮ್ಮ

International News: ಶಿಶು ಕುಡಿಯುವ ಬಾಟಲಿಯ ಹಾಲಿಗೆ ಅಜ್ಜಿ ಮದ್ಯ ಬೆರೆಸಿ, ಕುಡಿಸಿದ್ದು, 4 ತಿಂಗಳ ಮಗು ಕೋಮಾಗೆ ಜಾರಿದ ಘಟನೆ ಇಟಲಿಯಲ್ಲಿ ನಡೆದಿದೆ. ಅಜ್ಜಿ ಬೇಕಂತಲೇ ಈ ಕೃತ್ಯ ಮಾಡದಿದ್ದರೂ, ಅಪ್ಪಿ ತಪ್ಪಿ ಹಾಲಿಗೆ ಮದ್ಯ ಬೆರೆಸಿದೆ. ಮಗು ಹಾಲು ಕುಡಿದ ತಕ್ಷಣ, ಅಳಲು ಪ್ರಾರಂಭಿಸಿದ್ದು, ಮಮಗು ಏಕೆ ಅಳುತ್ತಿದೆ ಎಂದು ಅಜ್ಜಿ ಹಾಲಿನ ವಾಸನೆ ನೋಡಿದ್ದಾರೆ. ಆಗ ಹಾಲಿನಲ್ಲಿ ಮದ್ಯ ಬೆರೆತಿರುವುದು ಬೆಳಕಿಗೆ ಬಂದಿದೆ. ಆಗ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಕೋಮಾಗೆ ಹೋಗಿದ್ದು, … Continue reading ಹಾಲಿಗೆ ಮದ್ಯ ಸೇರಿಸಿ ಶಿಶುವಿಗೆ ಕುಡಿಸಿದ ಅಜ್ಜಿ: ಕೋಮಾಗೆ ಜಾರಿದ 4 ತಿಂಗಳ ಕಂದಮ್ಮ