ವಿಶ್ವಕಪ್ನಲ್ಲಿ ಮೊಮ್ಮಗನ ಬೊಂಬಾಟ್ ಆಟ! ರಚಿನ್ಗೆ ದೃಷ್ಟಿ ತೆಗೆದ ಅಜ್ಜಿ…!

Sports News: ಶ್ರೀಲಂಕಾವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ 2023ರ ವಿಶ್ವಕಪ್‌ನ ಸೆಮಿಫೈನಲ್‌ಗೆ (World Cup 2023) ಬಹುತೇಕ ಅರ್ಹತೆ ಪಡೆದಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಪಾಯಿಂಟ್ಸ್ ಪಟ್ಟಿಯಲ್ಲಿ 10 ಅಂಕ ಗಳಿಸಿದೆ. ಕಿವೀಸ್ ತಂಡದ ರನ್ ರೇಟ್ ಕೂಡ ಉತ್ತಮವಾಗಿದೆ. ನ್ಯೂಜಿಲೆಂಡ್‌ನ ಈ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಆಸೆಯನ್ನು ಬಹುತೇಕ ಭಗ್ನಗೊಳಿಸಿದೆ. ಈ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಮೂಲದ ಕಿವೀಸ್‌ ಸ್ಟಾರ್ ಯುವ ಆಟಗಾರ ರಚಿನ್ ರವೀಂದ್ರ (Rachin Ravindra) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಮತ್ತೊಮ್ಮೆ … Continue reading ವಿಶ್ವಕಪ್ನಲ್ಲಿ ಮೊಮ್ಮಗನ ಬೊಂಬಾಟ್ ಆಟ! ರಚಿನ್ಗೆ ದೃಷ್ಟಿ ತೆಗೆದ ಅಜ್ಜಿ…!