ಸ್ಮಶಾನದ ಕೆಲಸಗಾರರಿಗೆ ನೌಕರಿ ಖಾಯಂಗೊಳಿಸಿದ  ಬಿಜೆಪಿ

political news: ಇದೇ ವರ್ಷದ ಜನವರಿ 11 ರಂದು ಸಿಎಂ ಬೊಮ್ಮಾಯಿ ಅವರು ಇಂದು ತಮ್ಮ ರೇಸ್ ಕೋರ್ಸ್ ನ ಅಧಿಕೃತ ನಿವಾಸದಲ್ಲಿ ಸ್ಮಶಾನ ಕಾರ್ಮಿಕರೊಂದಿಗೆ ಬೆಳಗಿನ ಉಪಹಾರ ಸೇವಿಸಿದ್ದರು. ಸ್ಮಶಾನದ ಕೆಲಸಗಾರರಿಗೆ ನೌಕರಿ ಖಾಯಂಗೊಳಿಸಿದ  ಸಿಎಂ, 40 ಸಾವಿರ ಪೌರ ಕಾರ್ಮಿಕರ ಖಾಯಂ ಮಾತಿಗೆ ಚಿಂತನೆ ನಡೆದಿದೆ ಎಂದು ಹೇಳಿದ್ದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿ ಪ್ರಶಸ್ತಿ ಪಡೆದ. ಆಗ ಅವರನ್ನು … Continue reading  ಸ್ಮಶಾನದ ಕೆಲಸಗಾರರಿಗೆ ನೌಕರಿ ಖಾಯಂಗೊಳಿಸಿದ  ಬಿಜೆಪಿ