ಪಲಾವ್, ಜೀರಾರೈಸ್ಗೆ ಸಖತ್ ಮ್ಯಾಚ್ ಆಗತ್ತೆ ಈ ಗ್ರೇವಿ..
ಮೊದಲೆಲ್ಲ ಪಲಾವ್, ಜೀರಾರೈಸ್‌ನಾ ತುಪ್ಪ ಅಥವಾ ರಾಯ್ತಾ ಜೊತೆ ತಿಂತಾ ಇದ್ರು. ಈಗ ಗ್ರೇವಿ ಜೊತೆ ಪಲಾವ್, ಜೀರಾರೈಸ್, ಬಿರಿಯಾನಿ ತಿಂದ್ರೆನೇ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಈ ಗ್ರೇವಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ : ಎರಡು ಸ್ಪೂನ್ ಶೇಂಗಾ, ಮತ್ತು ಎಳ್ಳು, 2 ಒಣಮೆಣಸು, ಕಾಲು ಕಪ್ ತುರಿದ ಕೊಬ್ಬರಿ, ಕಾಲು ಕಪ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, ಒಂದು ಪಲಾವ್ ಎಲೆ, 2 ಏಲಕ್ಕಿ, … Continue reading ಪಲಾವ್, ಜೀರಾರೈಸ್ಗೆ ಸಖತ್ ಮ್ಯಾಚ್ ಆಗತ್ತೆ ಈ ಗ್ರೇವಿ..
Copy and paste this URL into your WordPress site to embed
Copy and paste this code into your site to embed