Devotional: ಇಲ್ಲಿಯವರೆಗೆ ಸಾಯಿಬಾಬಾ ಅವರ ಜನನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಅವರು 1835 ಮತ್ತು 40 ರ ನಡುವೆ ಜನಿಸಿದರು ಎಂದು ಕೆಲವರು ಭಾವಿಸುತ್ತಾರೆ. ಸೆಪ್ಟೆಂಬರ್ 28 ರಂದು ಸಾಯಿಬಾಬಾ ಅವರ ಜನ್ಮದಿನವನ್ನು ಭಕ್ತರು ಆಚರಿಸುತ್ತಾರೆ.ಶಿರಡಿ ಸಾಯಿಬಾಬಾರವರು ಸಬ್ ಕಾ ಮಲಿಕ್ ಏಕ್..ಎಂದರೆ ,ಎಲ್ಲರ ಭಗವಂತ ಒಬ್ಬನೇ ಎಂಬ ಮಹಾನ್ ಸಿದ್ಧಾಂತವನ್ನು ಪ್ರೇರೇಪಿಸಿದರು. ಯಾವುದೇ ನಿಯಮಗಳ ಅಗತ್ಯವಿಲ್ಲ ಎಂದು ಶಿರಡಿ ಸಾಯಿ ಭಕ್ತರಿಗೆ ತಿಳಿಸಿದರು. ಶಿರಡಿ ಸಾಯಿ ಮಹಾತ್ವ ಭಕ್ತರು ಸಾಯಿಬಾಬಾರನ್ನು ಗುರು, ಸಾಧು, ಫಕೀರ… … Continue reading ಶಿರಡಿ ಸಾಯಿ ಮಹಾತ್ವ ..!
Copy and paste this URL into your WordPress site to embed
Copy and paste this code into your site to embed