ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..
Recipe: ಇಂದು ನಾವು ಆರೋಗ್ಯಕ್ಕೂ ಉತ್ತಮವಾದ, ರುಚಿಕರವೂ ಆಗ ಗ್ರೀನ್ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮಾಡುವ ವಿಧಾನ: ಒಂದು ಕಟ್ಟು ಪಾಲಕ್ ಸೊಪ್ಪನ್ನ ಸ್ವಚ್ಛವಾಗಿ ತೊಳೆಯಿರಿ. ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದಕ್ಕೆ ಪಾಲಕ್ ಸೊಪ್ಪು ಹಾಕಿ. 2 ನಿಮಿಷ ಕುದಿಸಿ. ಇದನ್ನ ತಣ್ಣಗಾಗಲು ಬಿಡಿ. ಇಲ್ಲವಾದಲ್ಲಿ ಐಸ್‌ನೀರಿಗೆ ಹಾಕಿ ತೆಗೆಯಿರಿ. ಬಳಿಕ ಈ ಸೊಪ್ಪನ್ನು ಮಿಕ್ಸಿ ಜಾರ್‌ಗೆ ಹಾಕಿ, ಇದರ ಜೊತೆಗೆ ಅರ್ಧ ಕಪ್ ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ … Continue reading ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..
Copy and paste this URL into your WordPress site to embed
Copy and paste this code into your site to embed