ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

Health Tips: ಇತ್ತೀಚಿನ ದಿನಗಳಲ್ಲಿ ಡಯಟ್ ಮಾಡುವವರು ಗ್ರೀನ್ ಟೀ ಮತ್ತು ಲೆಮನ್ ಟೀ ಸೇವನೆ ಮಾಡುತ್ತಾರೆ. ಆದರೆ ಇವೆರಡು ಟೀ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಗೊತ್ತಿರುವುದಿಲ್ಲ. ಹಾಗಾದ್ರೆ ಇದರ ಸೇವನೆ ಹೇಗೆ ಮಾಡಿದರೆ ಒಳ್ಳೆಯದು..? ಹೇಗೆ ಮಾಡಿದರೆ ಕೆಟ್ಟದ್ದು ಅಂತಾ ತಿಳಿಯೋಣ ಬನ್ನಿ.. ಗ್ರೀನ್ ಟೀ , ಲೆಮನ್ ಟೀ ಮಿತವಾಗಿ ಬಳಸಿದರೆ, ಇದು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಗ್ರೀನ್ ಟೀ, ಲೆಮನ್‌ ಟೀಗೆ ನೀವು ಸಕ್ಕರೆ ಬಳಸುವಂತಿಲ್ಲ. ಹಾಗೇನಾದರೂ ಸಕ್ಕರೆ ಬಳಸಿದರೆ, ಅಂಥ … Continue reading ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?